ಯಪ್ಪಾ,
ಈ so called ಬುದ್ದಿ[ಮೊದ್ದು] ಜೀವಿಗಳಿಗೆ ಏನಾದ್ರೂ ಹುಚ್ಚುನಾಯಿಯೋ, ರೇಬಿಸ್ ನಾಯಿಯೋ ಕಚ್ಚಿದ್ಯೇನೋ ಕೊಂಚ ಪರೀಕ್ಷೆ ಮಾಡಬೇಕಲ್ಲ!!??... ಮಾಡೋಕ್ಕೆ ಊರ್ ತುಂಬಾ ಕೆಲಸ ಇದೆ. ಡೀಸೆಲ್, ಪೆಟ್ರೋಲ್ ತುಟ್ಟಿ ಆಗ್ತಿದೆ, ಮೂರೂ ಬಿಟ್ಟು ಕಕ್ಕ ತಿನ್ನಲಿಕ್ಕೆ ಕೂತಿರೋ ನಮ್ಮ ಹೇಸಿಗೆ ಯಡ್ಡಿ ಸರ್ಕಾರ ಸಂತೋಷ್ ಹೆಗಡೆಯವರ ಜೊತೆ ಆಡಬಾರದ ಆಟ ಆಡ್ತಿದೆ, ಯಡ್ಡಿ ಅಂಡ್ ಗ್ಯಾಂಗ್, ಸೋನಿಯಾ ಅಂಡ್ ಗ್ಯಾಂಗ್ ಓಸಾಮನ ಅಣ್ಣ-ತಂಗೀರ್ ತರಹ ದೇಶ ಹಾಳ್ ಮಾಡ್ಬೇಕು ಅಂತಾನೆ ದೇಶದ ಹೆಸರಿನಲ್ಲಿ ಸಂಸತ್ತಿನಲ್ಲಿ ಕೂತಿದ್ದಾರೆ, ನಮ್ ಬೃಹನ್ನಳೆ ಚಿದಂಬರಂ ಊರ್ ಹಾಳಾದಮೇಲೆ ಕೂಡ ಬಾಗಿಲು ಮುಚ್ಚೋಕೆ ರೆಡಿ ಇಲ್ಲ. ಇನ್ನೂ ಪಾಕ್ ಜೊತೆ ಸಂಧಾನ, ನಕ್ಸಲ್ ಜೊತೆ ಮಾತು-ಕತೆ ಅಂತ ಹೊಲಸು ಹೇಳಿಕೆ ಕೊಡ್ತಾ ಇದ್ದಾರೆ. ತಿನ್ಲಿಕ್ಕೆ ಇಲ್ದೆ ದಿನ ಜನ ಸಾಯ್ತಿದ್ರೂ ಸಾನಿಯಾ ಮೂಗುತಿ 2 ಲಕ್ಷ, ಶಿಲ್ಪಾ ಶೆಟ್ಟಿ ಮದುವೆ ಸೀರೆ 50 ಲಕ್ಷ, ಮಾಡಿನ ಮೇಲೆ ಬೆಕ್ಕಿನ ರಾಣಿ ಅಂತೆಲ್ಲ ಅಸಂಬದ್ದ ಬ್ರೆಕಿಂಗ್ ನ್ಯೂಸ್ ಕೊಡೊ ಮೀಡಿಯಾ ಜನ, ಮಾತಾಡ್ಲಿಕ್ಕೆ ಅಂತ, ಸುಧಾರ್ಸ್ಲಿಕ್ಕೆ ಅಂತ ಏನೇನ್ ಇದೆ. ಅದೆಲ್ಲ ಬಿಟ್ಟು "ಹೋಗಿ ಬಂದು ಹೋಗಿ ಬಂದು ಮೂಗೀನೆ ..." ಅನ್ನೋ ಹಾಗೆ ಈ ಗೋವಿಂದ್ ರಾವ್, ಅನಂತ್ ಮೂರ್ತಿ& ಕೋ ಯಾಕೆ ನಿದ್ದೆಲೂ, ಸಂಡಾಸಲ್ಲೂ , ಬೀದಿ ಬೀದಿಯಲ್ಲೂ ಹರುಕು ಬಾರಿ ಮಾಡಿ ಜನ ಸೊಂಟದ್ ಕೆಳಗಿನ ಭಾಷೇಲಿ ಬಯ್ಯೋದನ್ನ ಕೇಳಿ ಕುಶಿಪಡ್ತಾರೋ ಆ ಕಕ್ಕ ಪರಮಾತ್ಮನಿಗೆ ಗೊತ್ತು!!
ಜನ ಕಂಡಂತೆ ನಾನೊಬ್ಬ ಬದುಕಿಗೆ ಹಿಮ್ಮುಖವಾಗಿ ವ್ಯರ್ಥ ಹುಡುಕಾಟದ ಬೆನ್ನು ಹತ್ತಿದ ಅಲೆಮಾರಿ... ಆದರೆ ಹುಡುಕುವ ಎಲ್ಲರ ಎಲ್ಲಾ ಹುಡುಕಾಟಗಳು ವ್ಯರ್ಥವಲ್ಲ... ಮುಖ್ಯವಾಗಿ ನೀವು ಸತ್ಯದ ಬೆನ್ನು ಹತ್ತಿದಾಗ, ನೀವು ಕಲೆಯ ದಾಸರಾದಾಗ, ಹಾಗು ಸಂಬಂಧಗಳ ಅನ್ವೇಷಕರಾದಾಗ......
Monday, June 28, 2010
ಈಶ್ವರ ಅಲ್ಲಾ ಈ ಜನರಿಂದ ದೇಶನ ಕಾಪಾಡಪ್ಪ...
Subscribe to:
Post Comments (Atom)
No comments:
Post a Comment