Monday, April 4, 2011

ನವ ಸಂವತ್ಸರದ ಹಾರ್ದಿಕ ಶುಭಾಶಯಗಳು...!!!


ಈ ನವಸಂವತ್ಸರ ಸರ್ವರ ಬಾಳಲ್ಲೂ ಸಿಹಿ-ಕಹಿಯ ಮಧುರ ಮಿಶ್ರಣದ ಸೊಗಡಿನೊಂದಿಗೆ ಯುಗದ ಆದಿಯಿಂದ ಅಂತ್ಯದವರೆಗೂ ನಿಮ್ಮಗಳ ಅನುದಿನವೂ ಆಯಸ್ಸು, ಆರೋಗ್ಯ ಸಮೃದ್ದಿಯಿಂದ ಶೋಭಿಸಲಿ ಎಂಬ ಹಾರೈಕೆಯೊಂದಿಗೆ.....!!!!


ನಿಮ್ಮ

ಆವೀನ್




3 comments:

sunaath said...

ನಿಮಗೂ ಸಹ ಯುಗಾದಿಯ ಹಾಗು ನವಸಂವತ್ಸರದ ಹಾರ್ದಿಕ ಶುಭಾಶಯಗಳು.

ಅವೀನ್ said...

ಧನ್ಯವಾದಗಳು ಸುನಾಥ್ ಸಾರ್

ಚುಕ್ಕಿಚಿತ್ತಾರ said...

ಯುಗಾದಿ ಹಬ್ಬದ ಶುಭಾಶಯಗಳು