"ಬೆಳಕನು ನುಂಗಿವೆ ಇಲ್ಲಿ ಕತ್ತಲ ಕಣ್ಣುಗಳು...
ಮರೆವಿಗೆ ಸಂದಿವೆ ಇಲ್ಲಿ ಹರುಷದ ಬಣ್ಣಗಳು
ತೋರು ಬಾ ಮನ್ವಂತರವೇ ಕನಸಿನೂರ ದಾರಿ...
ಸಾರು ಬಾ ಶುಭ ಸಂದೇಶ ಕಾಲ ರಥವನೇರಿ......!!!
ತಮ್ಮಿರುವಿಕೆಯನ್ನು ಮರೆತ ಮನುಷ್ಯರ ಮನುಷ್ಯತ್ವಗಳಿಗಾಗಿ ಕಾಲರಥವನ್ನು ನೆನೆಯುತ್ತಾ...
"ದೀಪಾವಳಿ ಹಬ್ಬದ ಶುಭಾಶಯಗಳು......."
ನಿಮ್ಮ
ಆವೀನ್
2 comments:
ಅವೀನ್,
ನಿಮಗೂ ಸಹ ದೀಪಾವಳಿಯ ಹಾರ್ದಿಕ ಶುಭಾಶಯಗಳು.
ತಮಗೂ ಸಹ ದೀಪಾವಳಿಯ ಹಾರ್ದಿಕ ಶುಭಾಶಯಗಳು....
ನಿರೀಕ್ಷೆಗಳೆಲ್ಲವೂ ಕೈಗೂಡಲಿ ಶುಭವಾಗಲಿ..
Post a Comment