Tuesday, August 3, 2010



ಈ ಹೊಲಸು ಜನಗಳಿಗೆ ಯಾಕೆ ಇನ್ನೂ ಬದುಕೋ ಆಯುಷ್ಯ ಕೊಟ್ಟಿದೀಯ ದೇವರೇ? ಅಂತ ದರ್ದೇನೋ ನಿನಗೆ?
ದಿನಕ್ಕೆ ಅರ್ಧ ಪೌಂಡ್ ಬ್ರೆಡ್ಡು, 100 ಗ್ರಾಂ ಸಕ್ಕರೆ ತಿಂದು ಮೈಲಿಗಟ್ಟಲೆ ನೆಡೆದು ಗಾಂಧೀ ಮಾಡಿದ ಸತ್ಯಾಗ್ರಹವೆಲ್ಲಿ ಈ ಶನಿಗಳು ಸರ್ಕಾರಿ ವೆಚ್ಚದಲ್ಲಿ, ಜನರ ರಕ್ತ-ಮಾಂಸಗಳನ್ನು ತಿಂದು ಕೊಬ್ಬಿ ಇನ್ನೂ ಬೇಕೆಂದು ಸೋಗಲಾಡಿ ಸೂಳೆನಾಟಕವಾಡುವ ಈ ಅನಿಷ್ಟ ಜನರ ಗಬ್ಬು ಸಂಘಟನೆಯೆಲ್ಲಿ?

3 comments:

sunaath said...

ಈಗ ನಡೆಯುತ್ತಿರುವದೆಲ್ಲ ಗಾಂಧಿಯ ಅಣಕುಯಾತ್ರೆ!

Unknown said...

sariyagi helidira

ಅನಿಕೇತನ ಸುನಿಲ್ said...

Teekshna maatugaarike geleya....aadre enu upyogakke barolla bidu ;(