ಜನ ಕಂಡಂತೆ ನಾನೊಬ್ಬ ಬದುಕಿಗೆ ಹಿಮ್ಮುಖವಾಗಿ ವ್ಯರ್ಥ ಹುಡುಕಾಟದ ಬೆನ್ನು ಹತ್ತಿದ ಅಲೆಮಾರಿ...
ಆದರೆ ಹುಡುಕುವ ಎಲ್ಲರ ಎಲ್ಲಾ ಹುಡುಕಾಟಗಳು ವ್ಯರ್ಥವಲ್ಲ...
ಮುಖ್ಯವಾಗಿ ನೀವು ಸತ್ಯದ ಬೆನ್ನು ಹತ್ತಿದಾಗ,
ನೀವು ಕಲೆಯ ದಾಸರಾದಾಗ,
ಹಾಗು ಸಂಬಂಧಗಳ ಅನ್ವೇಷಕರಾದಾಗ......
Saturday, September 11, 2010
"ಇರುವುದೊಂದೇ ಸತ್ಯ, ಅದಕ್ಕೆ ಏನೆಸರಿಡಬೇಕು ಎಂಬುದರಲ್ಲಿ ಮಾತ್ರ ವಿವಾದವಿದೆ."
ಹಿಂದುವೋ, ಮುಸಲ್ಮಾನನೋ ಕ್ರಿಸ್ತನೋ ಒಟ್ಟಿನಲ್ಲಿ ಎಲ್ಲರೊಳಗೊಂದಾಗಿರುವ ಎಲ್ಲರಿಗೂ ಗಣು ಮಾಮನ ಹಬ್ಬದ ಶುಭಾಶಯಗಳು.
3 comments:
nimagu habbada shubhaashaya....
ನಿಮಗೂ ಶುಭಾಶಯಗಳು.
Nice photo and quote, nimagu shubhashayagalu....;-)
Post a Comment