Wednesday, July 13, 2011

ಬ್ರಿಟೀಷರನ್ನು ಭಾರತದಷ್ಟೇ ಪ್ರೀತಿಸುತ್ತೇನೆ.

ಕಸಬ್ ಹುಟ್ಟುಹಬ್ಬದ ಉಡುಗೊರೆಯನ್ನ ಅವನ ಜೊತೆಗಾರರು ಭರ್ಜರಿಯಾಗೆ ನೀಡಿದ್ದಾರೆ.

ಮನಮೋಹನ್, ಸೋನಿಯಾ, ಚಿದು ನಿಮ್ಮ ಅಲ್ಪಸಂಖ್ಯಾತರ ಏಳಿಗೆಗಾಗಿ ಮುಂದಿನ ಪ್ಯಾಕೇಜ್ ಯಾವಾಗ ಘೋಷಿಸೋರಿದ್ದೀರಾ?

a. ಎಲ್ಲಾ ರಾಜ್ಯಗಳಲ್ಲಿ ಕಟ್ಟೆಚ್ಚರ
b. ಪಾಕ್ ಪ್ರೇರಿತ ಸಂಚು: ಕೃಷ್ಣ
c. ಬಾಂಬ್ ಸ್ಫೋಟಿಸಲು ಸುಧಾರಿತ ತಂತ್ರಜ್ಞಾನ ಬಳಕೆ: ಮುಂಬೈ ಪೋಲಿಸ್
d. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯ, ಸಿಮಿ ಭಯೋತ್ಪಾದಕ ಸಂಘಟನೆಗಳೆಂಬುದಕ್ಕೆ ಸಾಕ್ಷಿ ಹುಡುಕಾಟದಲ್ಲಿ ಪೊಲೀಸರು.

ನಿಜಕ್ಕೋ ಭಾರತವೆಂಬುದು ಶತಮಾನದ ಪ್ರಹಸನ.

ಚರ್ಚಿಲ್ಲನ ಮಾತು 100% ಸತ್ಯ. "ಭಾರತೀಯರಿಗೆ ಆಳಲಿಕ್ಕೆ ಗೊತ್ತಿಲ್ಲ, ಅವರು ಆಲಿಸಿಕೊಳ್ಳಲಿಕ್ಕಷ್ಟೆ ಲಾಯಕ್ಕು"
ನೋವಿದೆ.. ಆದರೆ ತೀರ್ಮಾನವೂ ಅದೇ. ಇಂದಿನವರಿಗಿಂತ ಅಂದಿನವರೆ ಎನಗಿಷ್ಟ.

6 comments:

sunaath said...

ಕಸಬ, ಅಫಝಲ್ ಗುರು ಸೆರೆಮನೆಗಳೆಂಬ ಅರಮನೆಗಳಲ್ಲಿ ಆರಾಮಾಗಿ ಇದ್ದಾರೆ. ಸರ್ವಥಾ ಅವರಿಗೆ ನೇಣು ಹಾಕಕೂಡದು! ನಮ್ಮ ಸರಕಾರವನ್ನೇ ನೇಣು ಹಾಕೋದು ಒಳ್ಳೆಯದು ಅನಿಸುತ್ತೆ.

ಅವೀನ್ said...

ನಿಜ ಸುನಾಥ್ ಸಾರ್,

ನಿಜಕ್ಕೋ ಮನಸ್ಸಿಗೆ ಆಘಾತ ಆಗಿದೆ. ಬೇಜವಾಬ್ದಾರಿತನ, ಚಲ್ತಾ ಹೈ ಮನಸ್ಥಿತಿ ನಮ್ಮ ರಕ್ತದಲ್ಲೇ ಒಂದಾಗಿದ್ಯ ಅಂತ?
ಮನುಕುಲದ ಕಣ್ಣೀರು ಒರೆಸಲು ಇನ್ನೆಷ್ಟು ಜನರ ರಕ್ತಧಾರೆಯಾಗಬೇಕೋ?

ಚುಕ್ಕಿಚಿತ್ತಾರ said...

:((

ಮಂಜುಳಾದೇವಿ said...

ನಿಮ್ಮ ನೋವು ಅರ್ಥವಾಗುತ್ತಿದೆ...

Unknown said...

very true... previously we were ruled by British, now we are ruled by Italians

tomorrow Chines may...

ಗಿರೀಶ್.ಎಸ್ said...

satyada maatu !!!