Tuesday, October 5, 2010



ನೀನು ಹೊಲಸು ತಿಂದಿದ್ದೀಯಾ.. ನಿನ್ನ ಜನ ಹೊಲಸನ್ನು ನಾಯಿ-ಹಂದಿಗಳೂ ನಾಚುವಂತೆ ಮುಕ್ಕುತ್ತಿದ್ದಾರೆ.. ಮೂರೂ ಬಿಟ್ಟ ಯಡ್ಡಿ ಸ್ವಲ್ಪ ಜನದ ಕಡೆನೂ ನೋಡಿ ಅಂತ ಆಧಾರ ಸಮೇತ ಅವರ ಹೊಲಸು ಪ್ರೀತಿ ಹಾಗೂ ಸ್ವಜನರಿಗೂ ತಿನ್ನಿಸುವ ಪ್ರೇಮ ಕಮ್ಮಿ ಮಾಡಿ ಜನರ ಜೀವನವನ್ನೂ ಉದ್ದರ ಮಾಡುವ ಬಗೆ ನೋಡಿ ಅಂತ ಹಾಳಾದ ಊರಿನ ಗೌದರು ಹೇಳಿದರೆ ಅದನ್ನ ತಿದ್ದಿ ಕೊಳ್ಳುವ ಬಗೆ ನೋಡದೆ 1ನೇ ತರಗತಿ ಮಕ್ಕಳೂ ಕೂಡ ಮಾಡಲು ನಾಚುವ ಇಂಥಾ ಹಸಿ ಸೂಳೇ ನಾಟಕವನ್ನ ನಮ್ಮ ಗೌರವಾನ್ವಿತ{ಯಾವ ಕಡೆಯಿಂದ ಕೇಳಬೇಡಿ] ಯಡ್ಡಿ ಆಡಲು ಹೊರಟಿರುವ ಈ ಹೀನಾ ಕೃತ್ಯಕ್ಕೆ ಏನು ಮಾಡುವುದು?

ದೇಶದ ಯಾವುದೋ ಮೂಲೆಯಲ್ಲಿ ಸಂಭವಿಸಿದ ರೈಲು ಅಪಘಾತಕ್ಕೆ ಹೊಣೆ ಹೊತ್ತು ಬೇಡ ಬೇಡ ಎಂದು ನೆಹರು ಮತ್ತು ಸಂಪುಟದವರು ಗೋಗರೆದರೂ ರಾಜೀನಾಮೆ ಬಿಸಾಕಿ ಮಂತ್ರಿ ಮಂಡಲದಿಂದ ಹೊರ ಬಂದ ನಮ್ಮ ಧೀಮಂತ ಶಾಸ್ತ್ರೀಜಿಯವರೆಲ್ಲಿ? ಆಧಾರ ಸಹಿತ ತೋರಿಸಿದರೂ ಜಾಣಪೆದ್ದುತನ ತೋರಿಸುವ ಮೂರೂ ಬಿಟ್ಟ ಈ ಹೊಲಸು ಭಟ್ಟಂಗಿಗಳೆಲ್ಲಿ?

ನೀನು ತಿಂದೆ ಅಂತ ಕುಮಾರಸ್ವಾಮಿ, ಅಯ್ಯೋ ನಾನೂ ನೋಡಿದೆ ಯಡ್ಡಿ ತಿಂತಿದ್ದ ಅಂತ ಆಧಾರ ಸಹಿತ ಬಂಗಾರಪ್ಪ, ಅಯ್ಯೋ ನಾನೂ ಕಂಡಿದ್ದೀನಿ ನೀವು ತಿಂತಾ ಇದ್ರಿ ನಿಮ್ಮ ಸಂಬಂಧಿಕರ ಜೊತೆ. ಈಗ ನೀವು ಬಾಯಿ ಮುಚ್ಚಿ... ನಾನು ಮುಚ್ಚುತ್ತೀನಿ.. ಆಮೇಲೆ ಎಲ್ಲರೂ ಒಟ್ಟಿಗೆ ಹೊಲಸು ತಿನ್ನೋಣ ಅಂತ ನಮ್ಮ ಯಡ್ಡಿ...

ಎಲ್ಲ ಹೊಲಸು ಗುಂಡಿಯ ಹಂದಿಗಳೆ....

ಮತದಾರ.. ಇನ್ನಾದರೂ ನೀ ಎಚ್ಚರವಾಗದಿದ್ದರೆ ಇದೆ ನಿನ್ನ ಸಂಹಾರ :-)

ಅದು ಆಗದೆಂಬ ನಿರೀಕ್ಷೆಯಲ್ಲಿ
ಆವೀನ್

2 comments:

ಅನಿಕೇತನ ಸುನಿಲ್ said...

superb ;)

ಮನಮುಕ್ತಾ said...

ಮತದಾರರು ಎಚ್ಚರಗೊ೦ಡು ಒಳ್ಳೆಯ ಜನ ಎ೦ದು ತಿಳಿದು ಮತ ಹಾಕಿ ಆರಿಸಿ ಬ೦ದ ನ೦ತರ ಅವರ ನಿಜವಾದ ಬಣ್ಣ ತಿಳಿಯುತ್ತದೆ.ಮತದಾರನಿಗೆ ಹಾಕಿದ ಮತವನ್ನು ವಾಪಾಸ್ ತೆಗೆದು ಕೊಳ್ಳಲು ಬರುವ ಹಾಗಿರಬೇಕಾಗಿತ್ತು.